T. P. Prabhudev
ಶ್ರೀಮತಿ. B. N. ಸುನಂದಾ ಇವರು ಎಮ್ ಎ ಡಬಲ್ ಗ್ರಾಜುಯೇಟ್. ಸರ್ಕಾರೀ ಉದ್ಯೋಗಿ. ಇವರಿಗೆ ಮಕ್ಕಳು, ಪ್ರಾಣಿಗಳು ಅಂದರೆ ತುಂಬಾ ಪ್ರೀತಿ. ಇವರು ನಾಯಿಯ ಅಂತರಾಳ, ನಾನೊಂದ ಕತೆ ಬರೆದೆ, ಯೋಧ, ಇತ್ಯಾದಿ ಕಾದಂಬರಿಗಳು ಜನಮನ ಮೆಚ್ಚಿವೆ. ಇವರ ಪತಿ ಶ್ರೀ. T. P. ಪ್ರಭುದೇವ್ ಇವರು ಎಮ್ ಎ. ರಾಜ್ಯಸರ್ಕಾರಿ ರೇಷ್ಮೆ, ಕೃಷಿ ಇಲಾಖೆ ಗಳಲ್ಲಿಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ
Class Details
12
ಈ ವೇದಿಕೆ ಪ್ರತಿ ತಿಂಗಳು ಕವಿಗೋಷ್ಠಿ ಮಾಡಿ ಸುಮಾರು 250ಕ್ಕೂ ಮೀರಿ ಕಾರ್ಯಕ್ರಮ ನಡೆಸಿದೆ. ರಸಪ್ರಶ್ನೆ, ಪ್ರಬಂಧ, ಚರ್ಚಾ ಸ್ಪರ್ಧೆ, ಛದ್ಮ ವೇಷ ಸ್ಪರ್ಧೆ ಗಳನ್ನು ನಡೆಸಿ ಶಾಲಾಮಕ್ಕಳಿಗೆ ಬಹುಮಾನಗಳನ್ನು ವಿತರಣೆ ಮಾಡಿದೆ. ಕಾಲೇಜುಗಳಲ್ಲಿ ನಾಟಕಗಳು, ಏಕಪಾತ್ರಾಭಿನಯ ಮಾಡಿ ಮಕ್ಕಳ ಮನಸ್ಸನ್ನು ರಂಜಿಸಿದ್ದಾರೆ. ಮಕ್ಕಳು, ಹಿರಿಯರುಗಳಿಗೆ ಮನಸ್ಸನ್ನು ಉಲ್ಲಾಸಿತವಾಗಿ ಇಡುವ ಯೋಗ, ಸತ್ಸಂಗ ಕಾರ್ಯಕ್ರಮ ಗಳನ್ನು ನಡೆಸಿದೆ. ಆಕಾಶವಾಣಿಯಲ್ಲಿ ಯುವಕರು ರಂಜಿಸತಕ್ಕ ಯುವವಾಣಿ ಕಾರ್ಯಕ್ರಮ ಮಾಡಲಾಗಿದೆ. ಇನ್ನೂ ಹೆಚ್ಚಿನ ರೀತಿಯ ಸಾಹಿತ್ಯಗಳನ್ನು ಪುಸ್ತಕ ಪ್ರಕಟಿಸುವ ಮೂಲಕ ಜನರ ಮನಸ್ಸು ಅರಳುವಂತೆ ಮಾಡಿದೆ.